top of page

29 Jan 2025
ಚಿತ್ರದುರ್ಗದ ಶ್ರೀಜಗದ್ಗರು ಮುರುಘರಾಜೇಂದ್ರ ಬೃಹನ್ಮಠದ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದಲ್ಲಿಂದು ಮುಂಜಾನೆ ನಡೆದ ಆಧ್ಯ ವಚನಕಾರರಾದ ಶಿವಶರಣ ಜೇಡರ ದಾಸಿಮಯ್ಯನವರ ಜಯಂತಿ(ಶರಣೋತ್ಸವ) ನಡೆಯಿತು.ಈ ಸಂದರ್ಭದಲ್ಲಿ ನೇಕಾರ ಸಮಾಜದ ಯುವ ಮುಖಂಡರಾದ ಗಿರೀಶ ಅವರು ಹೊರತಂದ ದಾಸಿಮಯ್ಯನವರ 2025ರ ಕ್ಯಾಲೆಂಡರನ್ನ ಡಾ.ಬಸವಕುಮಾರ ಮಹಾಸ್ವಾಮಿಗಳವರು ಬಿಡುಗಡೆಗೊಳಿಸಿದರು.
bottom of page


