top of page

1 Feb 2025
ಚಿ ತ್ರದುರ್ಗದ ಶ್ರೀಜಗದ್ಗರು ಮುರುಘರಾಜೇಂದ್ರ ಬೃಹನ್ಮಠದ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದಲ್ಲಿಂದು ಮುಂಜಾನೆ ನಡೆದ ಶಿವಶರಣರಾದ ಮರುಳ ಶಂಕರ ದೇವರ ಜಯಂತಿ(ಶರಣೋತ್ಸವ) ನಡೆಯಿತು.ಈ ಸಂದರ್ಭದಲ್ಲಿ ಡಾ.ಬಸವಕುಮಾರ ಮಹಾಸ್ವಾಮಿಗಳವರು,ಶ್ರೀ ಬಸವ ಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳವರು ಹಾಗೂ ಸಾದರಳ್ಳಿಯ ಶ್ರೀಸಿದ್ಧಲಿಂಗ ಸ್ವಾಮಿಗಳವರು ಭಾಗವಹಿಸಿದ್ದರು.
bottom of page



