top of page

25 Jun 2025
ಶಿವಶರಣ ಕುಂಬಾರ ಗುಂಡಯ್ಯನವರ ಜಯಂತ್ಯುತ್ಸವವು
(ಶರಣೋತ್ಸವ) ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ಮುಂಜಾನೆ 8-30ಗಂಟೆಯಿಂದ ಶ್ರೀಮಠದ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಆವರಣದಲ್ಲಿ
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ ಎಂವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ,ಕುಂಬಾರ ಗುಂಡಯ್ಯ ಗುರುಪೀಠದ
ಬಸವಮೂರ್ತಿ ಕುಂಬಾರ ಗುಂಡಯ್ಯ ಮಹಾಸ್ವಾಮಿಗಳವರ
ಶ್ರೀಮಠದ ಮುರುಘೇಂದ್ರ ಮಹಾಸ್ವಾಮಿಗಳವರ, ಗೋವಿಂದ ಶ್ರೀಗಳವರ ಸಮ್ಮುಖದಲ್ಲಿ ,ಕುಂಬಾರ ಗುಂಡಯ್ಯ ಸಮಾಜದ ಪದಾಧಿಕಾರಿಗಳ ಹಾಗೂ ಇತರ ಸಮಾಜದ ಬಂಧುಗಳ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಿತು.
*ನಗರದ ಎಸ್ ಜೆ ಎಂ ಪದವಿಪೂರ್ವ ಕಾಲೇಜು,ಚಂದ್ರವಳ್ಳಿ ಇವರು ನಿರ್ವಹಣೆ ವಹಿಸಿಕೊಂಡಿದ್ದರು.
bottom of page






